November 9, 2024

Vokkuta News

kannada news portal

ಪರಿಚಯ

ಒಕ್ಕೂಟ ನ್ಯೂಸ್ ಸುದ್ದಿಗಳು ಇಂದು ಓದುಗರ ಹಸ್ತದ ಬೆರಳ ಅಂಚಿನಿಂದ ಆರಂಭಗೊಂಡು ಅವರ ಕಣ್ಣಿನ ನೋಟದಿಂದ ಸಾಗಿ ಜನರ ಮೆದುಳನ್ನು ತಲುಪಲು ಸಿದ್ದವಾಗಿದೆ.ಮಾಧ್ಯಮವು ಇಂದು ದೈನಂದಿನ ಜೀವನದ ಒಂದು ಭಾಗವಾಗಿದೆ.ಪ್ರಸಕ್ತ ಸಾಮಾಜಿಕ,ಸಾಂಸ್ಕೃತಿಕ ರಾಜಕೀಯ ಕ್ಲಿಷ್ಟತೆ ಯಮಧ್ಯೆ ಮಾನವ ಸೌಹಾರ್ಧ ಮೌಲ್ಯಗಳು ಕುಸಿಯುವ ಈ ಸಂಧರ್ಭದಲ್ಲಿ ಒಕ್ಕೂಟ ನ್ಯೂಸ್,ಜನರ ಜೀವಿತ ಹಕ್ಕನ್ನು ಸಂರಕ್ಷಿಸಲು ಸತ್ಯದ ಹಾದಿ ಯನ್ನು ಪ್ರಜಾಸತ್ತಾತ್ಮಕ ಹೋರಾಟದ ಮೂಲಕ ಸಾಧಿಸುವ ಪ್ರಯತ್ನ ದಲ್ಲಿ ಭಾಗಿಯಾ ಗಲಿದೆ. ಈ ಪ್ರಯತ್ನಕ್ಕೆ ಓದುಗರ ಬೆಂಬಲ ಮತ್ತು ಸಹಕಾರವನ್ನು ಬಯಸುವ ಮೂಲಕ ಅಕ್ಷರ ದೀವಿಗೆ ಯನ್ನು ನಿಮ್ಮ ಹಸ್ತದ ಲ್ಲಿಡುತ್ತಿ ದ್ದೇವೆ ಭವಿಷ್ಯದಲ್ಲಿ ಒಕ್ಕೂಟ ನ್ಯೂಸ್ ಓದುಗರ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಲಿದೆ, – ಅಡ್ಮಿನ್ ಸಂಪಾದಕರು