ವಾಷಿಂಗ್ಟನ್: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಅಪರಾಧಿಗಳು, ಸಂಘಟಕರು ಮತ್ತು ಹಣಕಾಸು ಒದಗಿಸುವವರನ್ನು ಯಾವುದೇ ವಿಳಂಬವಿಲ್ಲದೆ ನ್ಯಾಯಕ್ಕೆ ತರಬೇಕೆಂದು ಕ್ವಾಡ್ ಗುಂಪು ಕರೆ ನೀಡಿದೆ ಮತ್ತು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಇದಕ್ಕೆ ಸಹಕಾರ ನೀಡಬೇಕೆಂದು ಒತ್ತಾಯಿಸಿದೆ.
ಆದಾಗ್ಯೂ, ಜಂಟಿ ಹೇಳಿಕೆಯಲ್ಲಿ ಸಚಿವರು ಪಾಕಿಸ್ತಾನ ಅಥವಾ ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನಿ ಸೇನೆಗಳ ನಡುವಿನ ನಾಲ್ಕು ದಿನಗಳ ಮಿಲಿಟರಿ ಸಂಘರ್ಷದ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಲಿಲ್ಲ.
ಇನ್ನಷ್ಟು ವರದಿಗಳು
ನಿಮಿಷಾ ಪ್ರಿಯಾ: ಕೇರಳದ ನರ್ಸ್ಗೆ ಸಂಕಷ್ಟ? ‘ಕಿಸಾಸ್ ‘ ನಲ್ಲಿ ದೇವರ ಕಾನೂನನ್ನು ಜಾರಿಗೆ ತರಬೇಕು’ ಯೆಮೆನ್ ಕುಟುಂಬ ಒತ್ತಾಯ.
ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿದೇಶ ಪ್ರಯಾಣ ವಿಮಾನ ಪತನ: 242 ಮಂದಿ ಸೇರಿ,ಹೆಚ್ಚಿನ ನಾಗರಿಕರ ಸಾವು?.
ಈದ್ ಅಲ್-ಅಧಾದಂದು ಪ್ರಾಣಿ ಬಲಿ ನಿಷೇಧಿಸಿದ ಮುಸ್ಲಿಮ್ ದೇಶ ಮೋರಾಕ್ಕೊ ರಾಜಮನೆತನ