ಜೋಹಾನ್ಸ್‌ಬರ್ಗ್: ಶನಿವಾರ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿವೆ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಹೇಳಿದ್ದಾರೆ ಮತ್ತು ಸಂಯಮ ಮತ್ತು ಸಂವಾದದ ಮೂಲಕ ಸಮಸ್ಯೆ ಬಗೆಹರಿಸುವಿಕೆಗೆ ಕರೆ ನೀಡಿದರು.
ಮಿತ್ರರಾಷ್ಟ್ರಗಳು ಇರಾನ್‌ನಿಂದ “ಬೆದರಿಕೆಗಳನ್ನು” ಉಲ್ಲೇಖಿಸಿ ದಾಳಿಯನ್ನು ಪ್ರಾರಂಬೀಸಿದೆ, ಇದು ಅಮೆರಿಕದ ನೆಲೆಗಳನ್ನು ಹೊಂದಿರುವ ಗಲ್ಫ್ ರಾಷ್ಟ್ರಗಳು ಮತ್ತು ಇಸ್ರೇಲ್ ಮೇಲೆ ಗುರಿಯಿಟ್ಟು ಕ್ಷಿಪಣಿಗಳ ಸುರಿಮಳೆಯೊಂದಿಗೆ ಪ್ರತೀಕಾರ ತೀರಿಸಿಕೊಂಡಿದೆ.
ಸೌತ್ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ “ಎಲ್ಲಾ ಪಕ್ಷಗಳು ಗರಿಷ್ಠ ಸಂಯಮವನ್ನು ಚಲಾಯಿಸಲು ಮತ್ತು ಅಂತರರಾಷ್ಟ್ರೀಯ ಕಾನೂನು, ಅಂತರರಾಷ್ಟ್ರೀಯ ಮಾನವೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚಾರ್ಟರ್‌ನ ತತ್ವಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಕರೆ ನೀಡುದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಒಂದು ದೇಶವು ಸಶಸ್ತ್ರ ಆಕ್ರಮಣಕ್ಕೆ ಒಳಗಾದಾಗ ಮಾತ್ರ ಸ್ವರಕ್ಷಣೆಗಾಗಿ ಅಪೇಕ್ಷಿಸಬಹುದು ಎಂದು ವಿಶ್ವಸಂಸ್ಥೆಯ ಚಾರ್ಟರ್ ಹೇಳುತ್ತದೆ ಎಂದು ಅವರ ಕಚೇರಿಯ ಹೇಳಿಕೆ ತಿಳಿಸಿದೆ.
ಇನ್ನಷ್ಟು ವರದಿಗಳು
ಇಸ್ಲಾಮಪೊಬಿಯ ಭಯಗಳು ದೂರವಾಗಲು ಪ್ರಾರಂಭಿಸಿವೆ! ಬ್ರಿಟನ್ನ ಮಸೀದಿಗಳು ಸಾರ್ವಜನಿಕ ಭೇಟಿಗೆ ಮುಕ್ತ.
ನ್ಯೂಜಿಲೆಂಡ್: ಕ್ರೈಸ್ತ ಚರ್ಚ್, ಅಲ್ನೂರ್ ಮಸೀದಿ ದಾಳಿ ಸ್ಥಳಕ್ಕೆ ಭೇಟಿ ನೀಡಿದ ಮುಸ್ಲಿಂ ವರ್ಲ್ಡ್ ಲೀಗ್ ಮುಖ್ಯಸ್ಥ ಶೇಖ್ ಮೊಹಮ್ಮದ್ ಅಲ್ – ಇಸ್ಸಾ.
ಅಮೆರಿಕ ಜೊತೆಗಿನ ದ್ವಿತೀಯ ಮಾತುಕತೆಗೆ ಸಿದ್ಧವಾಗದ ಇರಾನ್, ಪಾಕಿಸ್ತಾನದ ಶಾಂತಿ ಮಾತುಕತೆ ಬಗ್ಗೆ ಅನುಮಾನ ವ್ಯಕ್ತ.