ಮಂಗಳೂರು: ಜ.8 ಅಖಿಲ ಭಾರತ ಬ್ಯಾರಿ ಮಹಾಸಭಾ ವತಿಯಿಂದ ಇಂದು 08 ಜನವರಿ 2025 ರಂದು ಮಂಗಳೂರು ನಗರದ ಪುರಭವನದಲ್ಲಿ ದ.ಕ.ಜಿಲ್ಲಾ ಮಟ್ಟದ ಪ್ರತಿನಿಧಿ ಸಮಾವೇಶ ನಡೆಯಲಿದ್ದು, ಸಮಾವೇಶವನ್ನು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ರವರು ಉದ್ಘಾಟಿಸಲಿದ್ದಾರೆ. ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಮತ್ತು ಜಮಾತ್ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದು, ಸರಕಾರದ ವಿವಿಧ ಯೋಜನೆಗಳು, ಉನ್ನತ ಶಿಕ್ಷಣ ಉತ್ತೇಜನ, ಇತ್ಯಾದಿ ವಿಷಯಗಳ ಬಗ್ಗೆ ರಾಜಕೀಯ ಪ್ರಮುಖರು ಮತ್ತು ಸಂಘಟಕರು ಮತ್ತು ಪ್ರತಿನಿಧಿಗಳ ಮಧ್ಯೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಬ್ಯಾರಿ ಪದವೀಧರ ಪದವೀಧರ ವಿದ್ಯಾರ್ಥಿಗಳಿಗೆ ಕೇಂದ್ರ ಯು ಪೀ ಎಸ್.ಸಿ ಶಿಕ್ಷಣದ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಜಮಾತ್ ಪ್ರಮುಖರಿಗೆ ಮಾಹಿತಿ ಕಾರ್ಯಾಗಾರ ನಡೆಯಲಿದೆ.ಎಂದು ಮಹಾಸಭಾ ಮುಖ್ಯಸ್ಥ ಅಜೀಜ್ ಬೈಕಂಪಾಡಿ ತಿಳಿಸಿದ್ದಾರೆ.
kannada news portal
ಇನ್ನಷ್ಟು ವರದಿಗಳು
ನಾವು ತೀವ್ರ ಸಂಧಿಗ್ಧತೆಯಲ್ಲಿದ್ದೇವೆ: ಪ.ಬಂ.ಮುಸ್ಲಿಂ ಕಾರ್ಮಿಕನನ್ನು “ಬಾಂಗ್ಲಾದೇಶಿ” ಎಂದು ಜೈಲಿನಲ್ಲಿ ಉಳಿಕೆ.ಕುಟುಂಬದ ವ್ಯಥೆ.
ಸಂವಿಧಾನ, ಷರಿಯಾ ಸಂರಕ್ಷಣೆಗಾಗಿ ಚಳುವಳಿ ಘೋಷಿಸಿದ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ ಸಂಘಟನೆ
ತರಗತಿಯಲ್ಲಿ ಹಿಜಾಬ್, ಮುಸ್ಲಿಂ ವಿದ್ಯಾರ್ಥಿನಿ ಮನವಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್, ಶಿರವಸ್ತ್ರ ಇಸ್ಲಾಮಿನ ಪ್ರಮುಖ ಭಾಗ: ಮೌಲಾನಾ ಖಾಲಿದ್.