July 20, 2025

Vokkuta News

kannada news portal

ಟೀಮ್ ಎಎಪಿ ದ.ಕ. ವತಿಯಿಂದ ಅ.2 ರಂದು ಸಿವಿಕ್ ಗ್ರಿವ್ಯನ್ಸ್ ಪೋರ್ಟಲ್ ಉದ್ಘಾಟನೆ.

ಮಂಗಳೂರು: ಟೀಮ್ ಎಎಪಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಆದಿತ್ಯವಾರ ಬೆಳಿಗ್ಗೆ ಗಂಟೆ 10.30 ಕೆ ಮಂಗಳೂರಿನ ಬಿಜೈ ಚರ್ಚ್ ಹಾಲ್ ನಲ್ಲಿ ಸಿವಿಕ್ ಗ್ರೀವ್ಯನ್ಸ್ ಪೋರ್ಟಲ್ ಅನ್ನು ಮುಂಬೈ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಧೀಶ ರಾದ ಮೈಕಲ್. ಎಫ್ ಸಲ್ದಾನ ರವರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲೆ ಆಮ್ ಆದ್ಮಿ ಪಕ್ಷದ ಅಧ್ಯಕ್ಷರಾದ ಸಂತೋಷ್ ಕಾಮತ್ ವಹಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.