January 2, 2025

Vokkuta News

kannada news portal

ಮುಸ್ಲಿಮ್ ಒಕ್ಕೂಟದಿಂದ ಷರೀಫ್ ದೇರಳಕಟ್ಟೆ ರವರಿಗೆ ಹಜ್ ಬೀಳ್ಕೊಡುಗೆ.

ಮಂಗಳೂರು: ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ದ ಸದಸ್ಯರಾದ ಷರೀಫ್ ದೇರಳಕಟ್ಟೆ ರವರು ಅವರ ಕುಟುಂಬದೊಂದಿಗೆ ಪವಿತ್ರ ಹಜ್ ಯಾತ್ರೆಗೆ ತೆರಳುವುದರಿಂದ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ವತಿಯಿಂದ ಯಾತ್ರಾರ್ಥಿ ಷರೀಫ್ ರವರನ್ನು ಬೀಳ್ಕೊಡಲಾಯಿತು.

ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಕೆ.ಅಶ್ರಫ್ ( ಮಾಜಿ ಮೇಯರ್), ಅಬ್ದುಲ್ ಜಲೀಲ್ ಅದ್ದು ಕೃಷ್ಣಾಪುರ, ಮೊಹಮ್ಮದ್ ಸಾಲಿಹ್ ಬಜ್ಪೆ, ಮೊಹಮ್ಮದ್ ಹನೀಫ್.ಯು, ಮೊಹಮ್ಮದ್ ಯಾಸೀನ್ ಕುದ್ರೋಳಿ, ಹಿದಾಯತ್ ಬಿ.ಕೆ, ಹಿದಾಯತ್ ಮಾರಿಪಲ್ಲ, ಫಾರೂಖ್ ಸೋಶಿಯಲ್, ಸಮೀರ್.ಆರ್.ಕೆ, ನೌಶಾದ್ ಬಂದರ್,ಮುನೀರ್, ಮುನ್ನಾ, ಫಯಾಝ್ ಬಂದರ್ ಮತ್ತಿತರರು ಉಪಸ್ಥಿತರಿದ್ದರು.