ಮಂಗಳೂರು: ವಿವಿಧ ಪ್ರಾಧಿಕಾರ,ನಿಗಮ,ಮಂಡಳಿಗಳ ನಾಮ ನಿರ್ದೇಶಿತ ಸದಸ್ಯರನ್ನಾಗಿ ಸರಕಾರ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ನೂತನ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೀರಜ್ ಚಂದ್ರ ( ಸಾಮಾನ್ಯ) , ಸುಮನ್ ದಾಸ್ ( ಎಸ್.ಸಿ/ಎಸ್.ಟಿ), ಅಬ್ದುಲ್ ಜಲೀಲ್(ಸಾಮಾನ್ಯ ), ಸಬಿತಾ ಮಿಸ್ಕಿತ್ ( ಮಹಿಳಾ) ರವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದೆ. ಮೂಡಾ ಅಧ್ಯಕ್ಷರ ನೇಮಕವನ್ನು ಸರಕಾರ ಈ ಹಿಂದೆ ಮಾಡಿ ಆದೇಶ ಹೊರಡಿಸಿತ್ತು.
kannada news portal
ಇನ್ನಷ್ಟು ವರದಿಗಳು
ಮುಸ್ಲಿಮ್ ಒಕ್ಕೂಟದಿಂದ ಷರೀಫ್ ದೇರಳಕಟ್ಟೆ ರವರಿಗೆ ಹಜ್ ಬೀಳ್ಕೊಡುಗೆ.
ಪಿ.ಎ.ಗ್ರೇಡ್ ಕಾಲೇಜು, ರೆಡ್ ಕ್ರಾಸ್,ಲೇಡಿ ಗೋಶನ್ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ ಶಿಬಿರ.
ಜುಬೈಲ್ : ಯುವ ಮುಂದಾಳು ಮೌಶೀರ್ ಅಹಮದ್ ಸಾಮನಿಗರಿಗೆ ಡಿ.ಕೆ.ಎಸ್.ಸಿ ಯಿಂದ ಸನ್ಮಾನ.