ನಿನ್ನೆ ನಡೆದ ವಿಶೇಷ ಬೆಳೆವಣಿಗೆ ಒಂದರಲ್ಲಿ ಕೆ.ಅಶ್ರಫ್ ತಾನು ಇಂದು ಮಂಗಳೂರಿನಲ್ಲಿ ನಡೆಯುವ ದ.ಕ.ಜಿಲ್ಲಾ ಕಾಂಗ್ರೆಸ್ ಸಮಾವೇಶ ಪ್ರಜಾ ದ್ವನಿ ಕಾರ್ಯಕ್ರಮದಲ್ಲಿ ತಾನು ಕಾಂಗ್ರೆಸ್ ಸೇರ್ಪಡೆಗೊಳ್ಳುವ ತನ್ನ ನಿಲುವಿಗೆ ತಡೆ ಹಿಡಿಯುವ ಸಾದ್ಯತೆ ಇದೆಯೇ? ಎಂಬ ಬಗ್ಗೆ ಹೊರ ಮಾಹಿತಿ ಇದೆ.
ದ.ಕ.ಜಿಲ್ಲಾ ಕಾಂಗ್ರೆಸ್ ನ ಉನ್ನತ ಪದಾಧಿಕಾರಿಗಳು ಮತ್ತು ಕೆ.ಅಶ್ರಫ್ ಮಧ್ಯೆ ಇತ್ತೀಚೆಗೆ ನಡೆದ ಷರತ್ತು ರಹಿತ ಮಾತುಕತೆಯಲ್ಲಿ ವ್ಯತ್ಯಯ ಸೃಷ್ಟಿಯಾದ ಬಗ್ಗೆ ಮಾಹಿತಿ ಹೊರಬಿದ್ದಿದೆ
ನಿನ್ನೆ ತಡ ಸಂಜೆ ಕೆ.ಅಶ್ರಫ್ ತನ್ನ ಅಭಿಮಾನಿಗಳು, ಬೆಂಬಲಿಗರು ಮತ್ತು ಹಿತೈಷಿಗಳ ಸಭೆ ನಡೆಸಿ ತನ್ನ ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಳ್ಳುವ ನಿಲುವಿನ ಬಗ್ಗೆ ಮರು ಪರಿಶೀಲಿಸುವುದಾಗಿ ಕೂಡಾ ಪ್ರಸ್ತಾಪ ಮಾಡಿರುವುದರ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಸಭೆಯಲ್ಲಿ ಕೂಡಾ ದ.ಕ.ಜಿಲ್ಲಾ ಮಟ್ಟದ ಕಾಂಗ್ರೆಸ್ ಸ್ಥಳೀಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇಂದಿನ ಕಾಂಗ್ರೆಸ್ ಸಾರ್ವಜನಿಕ ಸಭೆಯಲ್ಲಿ ಕೆ.ಅಶ್ರಫ್ ರವರು ಪಕ್ಷಕ್ಕೆ ತನ್ನ ಸೇರ್ಪಡೆಯ ಬಗ್ಗೆ ಇನ್ನಶ್ಟೇ ಮೌನ ಮುರಿಯ ಬೇಕಿದೆ ?
ಇನ್ನಷ್ಟು ವರದಿಗಳು
ಸಂತ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳಿಂದ ಪತ್ರಿಕಾ ಶಿಕ್ಷಣ ಸಮೀಕ್ಷೆ.
ಮಾರಣಾಂತಿಕ ಗುಂಡಿನ ಧಾಳಿ ಸಂತ್ರಸ್ತ ಸಫ್ವಾನ್ ಇರ್ಫಾನಿಯನ್ನು ಭೇಟಿಯಾದ ಕೆ.ಅಶ್ರಫ್ ತಂಡ.
ಬ್ಯಾರಿ ಸಮಾವೇಶ: ಮೂಡಬಿದ್ರೆಯಲ್ಲಿ ಪ್ರಮುಖರಿಂದ ಧ್ವಜ ಬಿಡುಗಡೆ,