ಆಗ್ರಾ: ಉತ್ತರ ಪ್ರದೇಶ ಪೊಲೀಸರು ಇತ್ತೀಚೆಗೆ ಮುಜಾಫರ್ ನಗರದಲ್ಲಿನ ಖಾಸಗಿ ಶಾಲೆಯೊಂದರಲ್ಲಿ ನ ಶಿಕ್ಷಕಿ ವಿದ್ಯಾರ್ಥಿ ಯೋರ್ವನಿಗೆ ಪ್ರಚೋದಿಸಿ ಎಂಟು ವರ್ಷದ ಎಳೆ ಮುಸ್ಲಿಮ್ ವಿದ್ಯಾರ್ಥಿಗೆ ಕಪಾಳ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪೊಲೀಸರು ಶಿಕ್ಷಕಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಶಿಕ್ಷಕಿ ತೃಪ್ತ ತ್ಯಾಗಿ ವಿರುದ್ಧ ಭಾ.ದಂಡ ಸಂಹಿತೆ ಕಲಂ 504 ರಂತೆ ಉದ್ದೇಶಪೂರ್ವಕವಾಗಿ ಓರ್ವ ವ್ಯಕ್ತಿಯನ್ನು ಪ್ರಚೋದಿಸಿ ಅವಮಾನಿಸುವ ಅಪರಾಧಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.
ಇನ್ನಷ್ಟು ವರದಿಗಳು
‘ಐ ಲವ್ ಮುಹಮ್ಮದ್’ ವಿವಾದ, ಶುಕ್ರವಾರದ ಪ್ರಾರ್ಥನಾ ಪೂರ್ವ ಬರೇಲಿಯಲ್ಲಿ ಹೈ ಅಲರ್ಟ್, ಬಿಗಿ ಭದ್ರತೆ.
‘ಕ್ರಿಮಿನಲ್ ಸಂಸದರ’ ಮಸೂದೆ: ಅಮಿತ್ ಶಾ ವಿರುದ್ಧ ಕರಡು ಎಸೆದು ಪ್ರತಿಪಕ್ಷಗಳ ಆಕ್ರೋಶ
ಬಿಹಾರ,ಚುನಾವಣಾ ಕರಡು ಪಟ್ಟಿಯಲ್ಲಿ ಮುಸ್ಲಿಮರಿಗಿಂತ ಹಿಂದೂಗಳದ್ದೇ ಹೆಚ್ಚಿನ ಹೊರಗಿಡುವಿಕೆ: ಸ್ಕ್ರೋಲ್ ವಿಶ್ಲೇಷಣೆ.