February 19, 2025

Vokkuta News

kannada news portal

ಬಂದರ್ ಕುದ್ರೋಳಿ ವ್ಯಾಪ್ತಿ ಮದರಸ ವಿಧ್ಯಾರ್ಥಿಗಳ ಮೀಲಾದ್ ಜಾಥಾ.

ಮಂಗಳೂರು: ಇಂದು ಪ್ರವಾದಿ ಮುಹಮ್ಮದ್ ಸ. ಅ. ರವರ ಜನ್ಮ ದಿನ ಪ್ರಯುಕ್ತ ಮಂಗಳೂರು ಬಂದರ್ ಅಝಹರಿಯ ಮೈನ್ ಮದರಸ,ಬ್ರಾಂಚ್, ನಡುಪಳ್ಳಿ,ಕಂಡತ್ ಪಳ್ಳಿ,ಜಮಾತ್ ಪಳ್ಳಿ, ಮೋಯಿದು ಪಳ್ಳಿ, ಮೇಹ್ಮಾನ್ ಮಸ್ಜಿದ್ ಮದರಸಗಳ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಸಂಘಟನೆಗಳ ಆಯೋಜನೆಯಲ್ಲಿ ಕುದ್ರೋಳಿ ಯಿಂದ ಸಾಗಿ ಕಂಡತ್ ಪಳ್ಳಿ, ಜಮಾತ್ ಪಳ್ಳಿ, ಅಝಅರಿಯ ವರೆಗೆ ಸಾಗಿ ಹಿಂತಿರುಗಿ ಸ್ಥಳೀಯ ಮದರಸಗಳವರೆಗೆ ಮೀಲಾದ್ ರ್ಯಾಲಿ ನಡೆಯಿತು.