February 19, 2025

Vokkuta News

kannada news portal

ಮು.ವಾಯ್ಸ್ ನಲ್ಲಿ ಇಂದು ರಿಯಾಝ್ ಫರಂಗಿಪೇಟೆ,ಆನ್ ಲೈನ್ ಸಂವಾದ.

ಮಂಗಳೂರು: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ರಾಷ್ಟ್ರೀಯ ಕಾರ್ಯ ಕಾರಿಣಿ ಸದಸ್ಯರಾದ ರಿಯಾಝ್ ಫರಂಗಿಪೇಟೆ ಇಂದು ರಾತ್ರಿ ಭಾ .ಕಾ. 9.00 ಕ್ಕೆ ಪ್ರಮುಖ ವಾಯ್ಸ್ ಮೆಸೆಂಜರ್ ಗ್ರೂಪ್ ಮುಸ್ಲಿಮ್ ವಾಯ್ಸ್ ಗ್ರೂಪ್ ನಲ್ಲಿ 15 ಶೇಕಡಾ ಮುಸ್ಲಿಮ್ ಮತ ವಿಕೇಂದ್ರೀಕರಣ ಪರ್ಯಾಯತೆ ವಿಷಯದಲ್ಲಿ ಸಂವಾದ ನಡೆಸಲಿದ್ದಾರೆ. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಮುಸ್ಲಿಮ್ ಅಲ್ಪ ಸಂಖ್ಯಾತ ಸಮೂದಾಯದ ರಾಜಕೀಯ ಪ್ರಾತಿನಿಧ್ಯ ಮತ್ತು ರಾಜಕೀಯ ಅವಲಂಬನೆ,ಪರ್ಯಾಯ ಚಿಂತನೆ ವಿಷಯದಲ್ಲಿ ಸದಸ್ಯರೊಂದಿಗೆ ಆನ್ ಲೈನ್ ಮೂಲಕ ಮಾತನಾಡಲಿದ್ದಾರೆ ಎಂದು ಅಡ್ಮಿನ್ ಆಯೋಜಕರು ವೆಬ್ ನ್ಯೂಸ್ ಮೂಲಕ್ಕೆ ತಿಳಿಸಿದ್ದಾರೆ.