ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ 6 ಮಂದಿ ಪ್ರಮುಖ ನಾಯಕರನ್ನು ಎಐಸಿಸಿ ನೂತನ ಸದಸ್ಯರಾಗಿ ನೇಮಕ ಮಾಡಿ ಮಲ್ಲಿಕಾರ್ಜುನ ಖರ್ಗೆ ಆದೇಶಿಸಿದ್ದಾರೆ
ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಹಾಗೂ ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವ ಅಭಯಚಂದ್ರ ಜೈನ್, ಪಿಸಿಸಿ ಉಪಾಧ್ಯಕ್ಷ ಪಿ.ವಿ.ಮೋಹನ್ ಅವರನ್ನು ನೇಮಕ ಮಾಡಲಾಗಿದೆ. ಮುಂದಿನ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಚುನಾವಣೆ ಮತ್ತು ಮುಂದಿನ ಲೋಕ ಸಭಾ ಚುನಾವಣೆಯನ್ನು ಗಮನ ದಲ್ಲಿ ಇಟ್ಟುಕೊಂಡು ಭಾರತೀಯ ಕಾಂಗ್ರೆಸ್ ಪಕ್ಷ ಈ ನೇಮಕ ಮಾಡಿದೆ.
ಇನ್ನಷ್ಟು ವರದಿಗಳು
2025: ಕಡಿಮೆಯಾದ ಕೋಮು ಗಲಭೆಗಳು, ಅಧಿಕಗೊಂಡ ಗುಂಪು ಹಲ್ಲೆಗಳು 95% ಬಿಜೆಪಿ ಆಡಳಿತದ ರಾಜ್ಯಗಳು ಕೇಂದ್ರೀಕೃತ.
ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ಖಂಡಿಸಿದ ತ.ನಾ. ಮುಖ್ಯಮಂತ್ರಿ ಸ್ಟಾಲಿನ್
‘ಮುಸ್ಲಿಮರು ಪ್ರಕೃತಿಯನ್ನು ಪೂಜಿಸಬೇಕು’ ಹೊಸಬಾಳೆ, ಕರೆಯನ್ನು ತಿರಸ್ಕರಿಸಿದ ಜಮಿಯತ್ ಉಲಮಾ-ಇ-ಹಿಂದ್.