June 13, 2024

Vokkuta News

kannada news portal

Blog

ಪ್ರಿಯ ಓದುಗರೆ,

ಶಾಂತಿ ನಿಮ್ಮ ಮೇಲಿರಲಿ

ಒಕ್ಕೂಟ ನ್ಯೂಸ್ ಪೋರ್ಟಲ್ ಪ್ರಸಕ್ತ ಜಾಗತಿಕ,ದೇಶೀಯ ಮತ್ತು ಪ್ರಾದೇಶಿಕ ಮಾನವ ಜೀವಿತ ವಿದ್ಯಮಾನಗಳ ಬಗ್ಗೆ ಓದುಗರಲ್ಲಿ ಬೆಳಕು ಚೆಲ್ಲಿ,ಪ್ರಜಾಸತ್ತಾತ್ಮಕ ನೆಲೆಯಲ್ಲಿ ಕನಿಷ್ಠ ಜೀವನದ ಹಕ್ಕನ್ನು ಪ್ರತಿಪಾದಿಸಲು ಪ್ರಯತ್ನಿಸಲಾಗಿದೆ.ಸಾಂಪ್ರದಾಯಿಕವಾಗಿ,ಜನಾಂಗೀಯ ಸಮಾಜೋ- ಸಾಂಸ್ಕೃತಿಕ ನೆಲೆಗಟ್ಟನ್ನು,ಸಾಮುದಾಯಿಕ ಘನತೆ,ಗೌರವ ಮತ್ತು ಹಕ್ಕುಗಳನ್ನು ಸಂರಕ್ಷಿಸುವ ಒಂದು ಕಿರು ಮಾಧ್ಯಮವಾಗಿ ಒಕ್ಕೂಟ ನ್ಯೂಸ್ ಓದುಗರ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಲಿದೆ.

ಅಡ್ಮಿನ್ ಸಂಪಾದಕರು