March 19, 2025

Vokkuta News

kannada news portal

ವರ್ತಕರ ಮೇಲಿನ ಹಲ್ಲೆ: ಜಿಲ್ಲಾ ಪೊಲೀಸು ಅಧೀಕ್ಷಕರಿಗೆ ಮನವಿ ಸಲ್ಲಿಸಿದ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ನಿಯೋಗ.

ಕಾಣಿಯೂರು ಮುಸ್ಲಿಂ ವರ್ತಕರಿಬ್ಬರನ್ನು ವಿನಾ ಕಾರಣ ಮಾರಣಾಂತಿಕವಾಗಿ ಥಳಿಸಿದವರ ವಿರುಧ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಎಸ್ಪಿಗೆ ಮನವಿ ಸಲ್ಲಿಸಿದರು.

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ನಿಯೋಗದಲ್ಲಿ ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್,ಯುಪಿ ಮೋನು,ಇಕ್ಬಾಲ್ ಕಣ್ಣೂರು,ಹನೀಫ್ ಜೋಕಟ್ಟೆ, ಮಹಮ್ಮದ್ ಕುಂಜತ್ ಬೈಲ್,ಅಬ್ದುಲ್ ಜಲೀಲ್ ಅದ್ದು ಕೃಷ್ಣಾಪುರ ಮುಂತಾದವರು ಉಪಸ್ಥಿತರಿದ್ದರು