January 13, 2026

Vokkuta News

kannada news portal

ಅ.20 ಯುನಿವೆಫ್ ಕರ್ನಾಟಕ ಸಂಸ್ಥೆಯಿಂದ ಬಜ್ಪೆ ಯಲ್ಲಿ ಪ್ರವಾದಿ ಸೀರತ್ ಅಭಿಯಾನ ಕಾರ್ಯಕ್ರಮ.

ಮಂಗಳೂರು: ಯುನಿವೆಫ್ ಕರ್ನಾಟಕ ಸಂಸ್ಥೆ ವತಿಯಿಂದ ವರ್ಷವಹಿ ಅಭಿಯಾನದ ಭಾಗವಾಗಿ ಮಾನವ ಧರ್ಮ ,ದೈವಿಕ ಕಾನೂನು ಮತ್ತು ಪ್ರವಾದಿ ಮುಹಮ್ಮದ್(ಸ) ಎಂಬ ಕೇಂದ್ರೀಯ ವಿಷಯದಲ್ಲಿ ಅರಿಯಿರಿ ಮನುಕುಲದ ಪ್ರವಾದಿಯನ್ನು ಅಭಿಯಾನದ ಪ್ರಯುಕ್ತ ಅಕ್ಟೋಬರ್ 20 ರಂದು ಶುಕ್ರವಾರ ಸಂಜೆ 6.45ಕ್ಕೆ ಬಜ್ಪೆ ಲೈಕೋರಿಸ್ ಫ್ಲಾಟ್ ಬಳಿ ಸೀರತ್ ಸಮಾವೇಶ ಜರಗಲಿರುವುದು ಮತ್ತು ಈ ಕಾರ್ಯಕ್ರಮದಲ್ಲಿ ಯುನಿವೆಫ್ ಕರ್ನಾಟಕ ಇದರ ಮುಖ್ಯಸ್ಥರಾದ ಮತ್ತು ಅಧ್ಯಕ್ಷರಾದ ರಫೀಉದ್ದೀನ್ ಕುದ್ರೋಳಿ ಯವರು ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಸಂಸ್ಥೆ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.