January 26, 2026

Vokkuta News

kannada news portal

ಮಂಗಳೂರು: ಚಂದ್ರ ದರ್ಶನ ವಾದ ಮಾಹಿತಿ ಲಭ್ಯವಾದ ಕಾರಣ ನಾಳೆ ಗುರುವಾರದಿಂದ ರಂಝಾನ್ ವೃತ (ಉಪವಾಸ) ಆಚರಿಸುವ ಬಗ್ಗೆ ಕೇಂದ್ರ ಖಾಝಿ ತೋಕೆ ಅಹಮ್ಮದ್ ಮುಸ್ಲಿಯಾರ್ ರವರ ಸಲಹೆ ಮೇರೆಗೆ ಕೇಂದ್ರ ಜುಮ್ಮಾ ಮಸೀದಿ ಬಂದರ್ ಖತೀಬ್ ಅಕ್ರಮ್ ಭಾಖವಿರವರು ತೀರ್ಮಾನಿಸುತ್ತಾರೆ ಎಂದು ಖಾಝಿ ಹೌಸ್ ಪ್ರಕಟನೆ ತಿಳಿಸಿದೆ.