ಮತೀಯವಾದೀಕೃತ ಸಂತ್ರಸ್ತ ದ.ಕ.ಜಿಲ್ಲೆಯ ದುಸ್ಥಿತಿಯ ಬಗ್ಗೆ ಮು.ಮಂತ್ರಿಗಳಿಗೆ ಬಹಿರಂಗ ಪತ್ರ ರವಾನಿಸಿದ ಅಭಿವೃದ್ಧಿ ಪರರು.
ಮಂಗಳೂರು. ದ.ಕ. ಜಿಲ್ಲೆಯ ಪ್ರಸಕ್ತ ದುಸ್ಥಿತಿಯ ಮತ್ತು ಈ ಸ್ಥಿತಿಗೆ ಕಾರಣವಾದ ಮತೀಯವಾದ ಪರಿಣಾಮದ ಬಗ್ಗೆ ದ.ಕ.ಜಿಲ್ಲೆಯ ಅಭಿವೃದ್ಧಿ ಪರರು ಕರ್ನಾಟಕ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದು...
 
                                                                             
                                                                             
                                                                             
                                                                             
                                                                             
                         
                         
                         
                         
                         
                         
                         
                         
                         
                         
                                         
                                         
                                        