April 20, 2025

Vokkuta News

kannada news portal

ಇಂದು 25 ಮೇ, ಮಂಗಳೂರಿನಲ್ಲಿ ಸಲಫಿ ಮಹಿಳಾ ಸಮ್ಮೇಳನ ಮತ್ತು ಸಾರ್ವಜನಿಕ ಸಭೆ.

ಮಂಗಳೂರು: ಕೇರಳ ನದ್ವತುಲ್ ಉಲಮಾ ಅನುಸರಿತ ದ.ಕ.ಜಿಲ್ಲೆಯ ಪ್ರಮುಖ ಸಂಘಟನೆಯಾದ ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಮಂಗಳೂರು ಆಶ್ರಯದಲ್ಲಿ, ಇಂದು ಮಂಗಳೂರಿನ ಕುದ್ಮುಲ್ ರಂಗರಾವ್ ಹಾಲ್,( ಟೌನ್ ಹಾಲ್) ನಲ್ಲಿ ಪೂರ್ವಾಹ್ನ 10.00 ಘಂಟೆಯಿಂದ ಮೊದಲ್ಗೊಂಡು ಸಂಜೆ 4.00 ರವರಿಗೆ ಸಲಫಿ ಮಹಿಳಾ ಸಮ್ಮೇಳನ ಜರುಗಲಿದೆ. ಸಮ್ಮೇಳನದಲ್ಲಿ ಪ್ರಮುಖ ಧಾರ್ಮಿಕ ಪ್ರಭಾಶನ ಮತ್ತು ಇತರ ಕಾರ್ಯಕ್ರಮಗಳು ನಡೆಯಲಿದೆ.

ಮುಂದುವರಿದು, ಸಂಜೆ 4.00 ಘಂಟೆಯ ನಂತರ ರಾತ್ರಿ 9.00 ಗಂಟೆಯವರೆಗೆ ಪ್ರಮುಖ ವಾ ಗ್ಮಿ ಗಳಿಂದ ಸಾರ್ವಜನಿಕ ಮತ ಮತ ಪ್ರಭಾ ಷಣ ನಡೆಯಲಿದೆ ಎಂದು ಸಂಘಟನೆಯ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.