ದ.ಕ.ಉಪ್ಪಿನಂಗಡಿ ಪೊಲೀಸರ ಲಾಠಿ ದೌರ್ಜನ್ಯ,ಪ್ರತಿಭಟನಾಕಾರರ ಮೇಲೆ ಗಂಭೀರ ಹಲ್ಲೆ; ಮುಸ್ಲಿಮ್ ಒಕ್ಕೂಟ,ಕೆ.ಅಶ್ರಫ್ ಖಂಡನೆ.
ಮಂಗಳೂರು: ಇತ್ತೀಚೆಗಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ನಿನ್ನೆ ಪಿ.ಎಫ್. ಐ.ಸಂಘಟನೆಯ ಮೂವರು ನಾಯಕರನ್ನು ಬಂಧಿಸಿ ದ್ದನ್ನು ವಿರೋಧಿಸಿ ಮತ್ತು ಬಂಧಿತ ನಾಯಕರನ್ನು ಬಿಡುಗಡೆ ಗೊಳಿಸ...